ಧ್ವಜ ವಂದನೆ

ದ್ವಜ ವಂದನೆ
ಏರುತಾದೊ ನಮ್ಮ ದ್ವಜ ಏರುತಾದೊ
ಮುಗಿಲಮುಟ್ಟಿ  ಪಟ ಪಟ ಹಾರತಾದೊ
ತ್ರಿವರ್ಣದಿಂದ ರಂಗು ರಂಗಾಗ್ಯಾದೊ
ಶೌರ್ಯ, ತ್ಯಾಗ , ಸಮೃದ್ಧಿ ಸಂಕೇತವೂ
ಆಗಷ್ಟ ಹದಿನೈದು ಜನಿಸ್ಯಾದೊ
ನಾಯಕರ ತ್ಯಾಗ ಬಲಿದಾನದಿ ಹುಟ್ಯಾದೊ
ವರ್ಷದಾಗ ಎರಡು ಬಾರಿ ಹಾರಾಡತಾದೊ
ಕೆಂಪುಕೋಟೆ, ದೇಶದುದ್ದಕೂ ನಲಿಯುತಾದೊ
ಗೌರವ ವಂದನೆ ಅಭಿನಂದನೆ ನಮ್ಮದೊ
ಜನರಲಿ ಜ್ಯಾತ್ಯಾತೀತ ಭಾವ ಬೆಳೆಶಾದೊ
ರಾಷ್ಟ್ರೀಯ ಭಾವೈಕ್ಯತೆಯ ಮತ್ರ ಬಿತ್ಯಾದೊ
ಭವ್ಯ ಭಾರತ ರಾಷ್ಟ್ರದ ಲಾಂಛನವೊ

****
ಪ್ರಹ್ಲಾದ್ . ವಾ . ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ