ಅನಿಕೇತನ ಪ್ರೀಯ

ಬದುಕು ಒಂದು ಭ್ರಮೆ,
ಇಲ್ಲ ಸಲ್ಲದ ಕಟ್ಟು  ಕಂತೆ ಕತೆಗಳ ಕಟ್ಟಿ .
ಹಾಗೆ ,ಹೀಗೆ ಎಂದು ಹೇಳಿ
ಯಾವುದು ಸರಿ ತಪ್ಪು ಎಂದು
ತಿಳಿಯದೆ ಒದ್ದಾಡಿ ಗುದ್ದಾಡಿ
ಕಾಲ ಕಳೆಯೊದರ ಒಳಗೆ ,
ಕಾಲನ ಕರೆ ಬಂದು ಬಿಟ್ಟಿರುವದು
ಎಂದ ನಮ್ಮ ಅನಿಕೇತನ ಪ್ರೀಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ