ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೆಕ ಜಿಲ್ಲೆ ಗಳಿಂದ ದುಡಿಯಲು ಅನೇಕ ಜನ ಗುಳೆ ಹೊಗುತ್ತಾರೆ..
ತಮ್ಮ ಜೊತೆಗೆ ಚಿಕ್ಕ ಮಕ್ಕಳು ಕರೆತಂದು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಾರೆ...
ಈ ಮಕ್ಕಳನ್ನು ಗುರುತಿಸಿ .. ೧೦ ನೇ ತರಗತಿ ವರೆಗೆ ಪಾಲನೆ ಪೋಷಣೆ ಮಾಡುತ್ತಾ .. ವೃತ್ತಿ ಶಿಕ್ಷಣ ಜೊತೆಗೆ ಔಪಚಾರಿಕ. ಶಿಕ್ಷಣ ( ರಾಜ್ಯ ಪಠ್ಯ) ನೀಡಯವ ಅದ್ಬುತ ಶಾಲೆ ಯೊಂದು ಇದೆ..
ನಿಜಕ್ಕೂ ಈ ಶಾಲೆಯ ಸೇವೆ ಅನನ್ಯವಾದ್ದು..
ನಿರ್ಗತಿಕ ಅತ್ಯಂತ ಕಡು ಬಡ ಮಕ್ಕಳನ್ನು ಈ ಶಾಲೆಗೆ ಸೇರಿಸಿಕೊಳ್ಳಲಾಗುವದು ..
ಬೆಟ್ಟ ಗುಡ್ಡಗಳ ನಡಯವೆ ಸುಂದರ ಪ್ರಕೃತಿ ತಾಣದಲ್ಲಿ ಈ ಶಾಲೆ ಇದೆ .. ವಿದೇಶದಿಂದ ಇತರೆ ದಾನಿಗಳಿಂದ ಬರುವ ದೇಣಿಗೆಯಿಂದ ಈ ಶಾಲೆ ನಿರ್ವಹಿಸಲಾಗುವದು
ಆಶ್ರಯ ನಿಲಭಾಗ್ ಶಾಲೆ
ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ ... ಗೂಗಲ್ ನಲ್ಲಿ ಯಡ್ರಾಮಿ ಎಂದು ಸರ್ಚ್ ಮಾಡಿದೆ, ಐದಾರು ವರ್ಷಗಳ ಹಿಂದೆ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಳಸಲು ಮಾಹಿತಿ ಇತ್ತು . ಇದರ ಹೊರತ...
ಅವ ( ಳು) ನಾನಾದೆ ಬಾಲ್ಯದಲ್ಲಿ ಲಿಂಗದ ಪರಿವಿಲ್ಲದ ಅಂಗ ಲಿಂಗದ ಪರಿ ಅರಿವಾಗುವ ಮುನ್ನವೇ ಭಿನ್ನಬಾವ ಹೀಗಾಗಿ ಹಿಡಿದು ಜಡಿದು ದುಕಿದರು ಹೆತ್ತವರು ಹೊರಗೆ ಅನಾಥಳಾ(ನಾ)ಗಿ ದಿಕ್ಕು ಕಾಣದೇ ಕಂಗಾಲಾಗಿ ಓ...
ನಿಮಗೆಲ್ಲ ನೆನಪಿದೆ ತಾನೆ ? ಹಳ್ಳಿಯಾದರೇನು , ದಿಲ್ಲಿಯಾದರೇನು ? ಚೊಕ್ಕಟಗೊಳಿಸೊರು ನಾವು ತಾನೆ ಪೈಖಾನೆ ಪಿಟ್ಟು ತುಂಬಿತೆಂದು ಕೂಗಿ ಕರೆದಾಗ , ನಿಮ್ಮ ಬಳಿ ಓಡಿಬಂದ್ದು ನಾವು ತಾನೆ ? ನಮ್ಮ ಕೈ ಮೈ ಹೊಲಸಾದ...
ಕಾಮೆಂಟ್‌ಗಳು