ಆಶಯ

*ಆಶಯ*

ನವ್ಹಂಬರ್  ಒಂದರ ಕನ್ನಡಿಗರು ಆಗುವದು ಬೇಡ.
ನವ ನವ ನಂಬರ್ ಒನ್ ಕನ್ನಡಿಗರಾಗೋಣ.

ನಮ್ಮ ಕನ್ನಡದ ಭಾವಾವೇಶದ ನುಡಿಗಳು ವೇದಿಕೆಯಲ್ಲೆ ಉರರಿದು ಬೂದಿಯಾಗುವವು ನಿತ್ಯವು .

ಕನ್ನಡದ ಅಜೆಂಡಾ ಚರ್ಚೆ ಚಾವಡಿ ವಿಚಾರಗಳು ಸಮುದ್ರದ ಅಲೆಗಳಂತೆ ನಿತ್ಯ ಅಲ್ಲಲ್ಲಿ ಉರುಳಿ ಬಿಳುವವು.

ಕನ್ನದ ಸಂಪ್ರೀತಿ, ಆಸ್ಮಿತತೆ ಪ್ರತಿ ಕನ್ನಡಿಗನ  ಯದೆಯಾಳದ ಆಂರ್ಯದಲ್ಲಿ  ಬಿತ್ತಿ, ಮೊಳಕೆ ಕುಡಿಯೊಡೆಯಲು
ಒಂದಿಷ್ಟು ಹೊಸತದ ಕೈಂಕರ್ಯಕೆ  ಕೈ ಜೋಡಿಸೋಣ.

ಹೊಸಬದಲಾವಣೆಯ ಗಾಳಿಗೆ ಮೈ ಒಡ್ಡಿ ನಿಂತು ಸ್ವಂತಿಕೆಯ ಗಟ್ಟಿತನದಲ್ಲಿ ಆಸ್ವಾದಿಸೋಣ.

ಕನ್ನಡಿಗನ ಪ್ರತಿ ಮನೆಯ ಮನದಲ್ಲೂ  ಕನ್ನಡದ ನಂದಾಜ್ಯೋತಿಯು ಹೊತ್ತಿ ಉರಿಯುವ ವಾತಾವರ್ಣ ನಿರ್ಮಿಸೋಣ.

ಆಳುವ ವ್ಯವಸ್ಥೆಯು ಜಟ್ಟಿಯಂತೆ ಗಟ್ಟಿನಿಲು ತಳೆಯದೆ ಹೊದರೆ
ನಾಡ ಜನತೆಗೆ ಹುರಿದುಂಬಿಸಿ ಪ್ರೋತ್ಸಾಹ ನೀಡದಿದ್ದರೆ
ನಮ್ಮ ಅವಸಾನದ ದಿನಗಳ ಗೊರಿ ನಾವೆ ತೊಡಿದಂತೆ ಎಂದ ನಮ್ಮ ಅನಿಕೇತನಪ್ರಿಯ
***
ಪ್ರಹ್ಲಾದ ವಾ ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ